ಆಪರೇಷನ್ ಮಾಡಿದ ಎರಡೇ ಗಂಟೆಗೆ ಬಿಚ್ಚೋದ ಹೊಲಿಗೆ..!
25ಕ್ಕೂ ಹೆಚ್ಚು ಬಾಣಂತಿಯರ ನರಳಾಟ, ಗೋಲಾಟ...!
ಮರು ಚಿಕಿತ್ಸೆಗೆ ಮುಂದಾಗದ ವೈದ್ಯರ ಬಗ್ಗೆ ಪಬ್ಲಿಕ್ ವರದಿ
ಪಬ್ಲಿಕ್ ವರದಿ ಮಾಡಿದ ಐದೇ ನಿಮಿಷಕ್ಕೆ ಬಿಗ್ ಇಂಪ್ಯಾಕ್ಟ್
ತಕ್ಷಣವೇ ಮರು ಚಿಕಿತ್ಸೆಗೆ ಸೂಚಿಸಿದ ವಿಜಯಪುರ ಡಿಸಿ...!
ನಮ್ಮ ವರದಿ; ನಮ್ಮ ಬಿಗ್ ಇಂಪ್ಯಾಕ್ಟ್...!
ನಮ್ಮ ಎಕ್ಸ್ಕ್ಲೂಸಿವ್, ಉಳಿದವರಿಗೆ ಬ್ರೇಕಿಂಗ್..!

Vijayapura DC Orders For Re-treatment Of New Mothers | Public TV